info@kannadanaduhitarakshanasamiti.com
Call Us +91 9901535367/ 8147512149
  • ಮುಖ್ಯ ಪುಟ
  • ನಮ್ಮ ಸಮಿತಿಯ ಬಗ್ಗೆ
  • ನಮ್ಮ ಸೇವೆಗಳು
  • ನಮ್ಮ ಕಾರ್ಯಕ್ರಮಗಳು
  • ನಮ್ಮನ್ನು ಸಂಪರ್ಕಿಸಿ
Close
  • ಮುಖ್ಯ ಪುಟ
  • ಮುಖ್ಯ ಪುಟ
  • ನಮ್ಮ ಸಮಿತಿಯ ಬಗ್ಗೆ
  • ನಮ್ಮ ಸೇವೆಗಳು
  • ನಮ್ಮ ಕಾರ್ಯಕ್ರಮಗಳು
  • ನಮ್ಮನ್ನು ಸಂಪರ್ಕಿಸಿ

ಸ್ವಾಗತ
ಕನ್ನಡನಾಡು ಹಿತರಕ್ಷಣಾ ಸಮಿತಿ

ಕನ್ನಡನಾಡು ಹಿತರಕ್ಷಣಾ ಸಮಿತಿ ದಿನಾಂಕ.29.02.2020 ರಂದು ಪ್ರಾರಂಭ ವಾಯಿತು ಅಂದಿನಿಂದ ಇಲ್ಲಿಯ ವರೆಗೆ ಕನ್ನಡನಾಡು ಹಿತರಕ್ಷಣಾ ಸಮಿತಿ ವತಿಯಿಂದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ, ಬಡ ವಿಧ್ಯಾರ್ಥಿಗಳ ರೈತರ ನೊಂದವರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡಿದೆ ದಿವಂಗತ ಸೈನಿಕರ ಪತ್ನಿಯರನ್ನು ಗುರುತಿಸಿ ಸನ್ಮಾನಿಸಿ ನಮ್ಮ ಕೈಲದಾಷ್ಟು ಕಿರುಕಾಣಿಕೆ ನೀಡಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ, ಕೋವಿಡ್ 19 ಸಂದರ್ಭದಲ್ಲಿ ರಸ್ತೆಗಿಳಿದು ಹಸಿದವರ ನೋವಿಗೆ ಸ್ಪಂದಿಸಿದ್ದೇವೆ ಕೈಲದಾಷ್ಟು ಸಹಾಯ ಮಾಡಿದ್ದೇವೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದೇವೇ ರೈತರ ಉಳಿವಿಗಾಗಿ ಹೋರಾಟಗಳಲ್ಲಿ ರೈತ ಮುಕಂಡರು ಗಳಿಗೆ ಬೆಂಬಲನೀಡಿ ಜೊತೆಯಾಗಿ ನಿಂತಿದ್ದೇವೆ ಕೂಲಿ ಕಾರ್ಮಿಕರ ದ್ವನಿಯಾಗಿ ಕಾರ್ಮಿಕರಿಗೆ ತೊಂದರೆ ಆಗಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಸಂಭದ ಪಟ್ಟ ಅಧಿಕಾರಿಗಳ ಜೋತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಿದ್ದೇವೆ ಬಡ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಹಾಯ ಸಹಕಾರ ಮಾಡಿದ್ದೇವೇ ಗುರುಪೀಠ ಗುರುಪರಂಪರೆ ಗೌರವಿಸಿ ಸನ್ಮಾನಿಸಿದೆ ಕಲಾವಿದರನ್ನು ಗುರುತಿಸಿ ಅವರುಗಳ ಯೋಗಕ್ಷೇಮ ವಿಚಾರಿಸಿ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದ್ದೇವೆ ದೇಶ ಸೇವೆ ಮಾಡಿ ನಿವೃತ್ತ ರದಂತಹ ಮಾಜಿ ಸೈನಿಕರನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ ಕನ್ನಡನಾಡು ಹಿತರಕ್ಷಣಾ ಸಮಿತಿ ಕನ್ನಡಪರ ಸಂಘಟನೆ ಯಾಗಿದ್ದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಕನ್ನಡ ಸಾಹಿತ್ಯ ಕವಿಗಳನ್ನು ಕನ್ನಡ ನಾಡಿನಲ್ಲಿ ಕನ್ನಡವನ್ನು ಬಲಪಡಿಸುವ ಉದ್ದೇಶದಿಂದ ಘರ್ಜಿಸು ಕನ್ನಡಿಗ ದ್ವನಿ ಸುರುಳಿ ಯನ್ನೂ ಮಾಡಿದ್ದೇವೆ ಕನ್ನಡನಾಡಿನಲ್ಲಿ ದಬ್ಭಾಳಿಕೆ ವಿರುದ್ಧ ದ್ವನಿ ಎತ್ತಿದ್ದೇವೆ.

ಮುಂದೆ ಓದಿ

ನಮ್ಮ ಸೇವೆಗಳು

ನಮ್ಮ ಹೋರಾಟಗಳು

ಬಡ ಮಕ್ಕಳಿಗೆ ಸಹಾಯ

ವೃದ್ಧಾಪ್ಯಕ್ಕೆ ಸಹಾಯ

ಸೈನಿಕನಿಗೆ ಸಹಾಯ

ಮಾಧ್ಯಮ

ಮಹಿಳಾ ರಕ್ಷಣೆ

ರೈತಾರಾ ಪರವಾಗಿ

ಕಾರ್ಮಿಕರ ಪರವಾಗಿ

ನಮ್ಮ ಸಾಮಾಜಿಕ ಕಾರ್ಯಕ್ರಮಗಳು



ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಸಮಿತಿ

ಕನ್ನಡನಾಡು ಹಿತರಕ್ಷಣಾ ಸಮಿತಿ

ಅನೇಕ ಸಾಮಾಜಿಕ ಚಟುವಟಿಕೆಗಳು

ಕನ್ನಡನಾಡು ಹಿತರಕ್ಷಣಾ ಸಮಿತಿ

ಸದಸ್ಯತ್ವಕ್ಕಾಗಿ ಇಲ್ಲಿ ನೋಂದಾಯಿಸಿ

ತ್ವರಿತ ಪುಟಗಳು

  • ಮುಖ್ಯ ಪುಟ
  • ನಮ್ಮ ಸಮಿತಿಯ ಬಗ್ಗೆ
  • ನಮ್ಮ ಸೇವೆಗಳು
  • ನಮ್ಮ ಕಾರ್ಯಕ್ರಮಗಳು
  • ನಮ್ಮನ್ನು ಸಂಪರ್ಕಿಸಿ
  • >

ನಮ್ಮ ಸೇವೆಗ

  • ನಮ್ಮ ಹೋರಾಟಗಳು
  • ಬಡ ಮಕ್ಕಳಿಗೆ ಸಹಾಯ
  • ವೃದ್ಧಾಪ್ಯಕ್ಕೆ
  • ಸೈನಿಕನಿಗೆ ಸಹಾ
  • ವಿಧವೆಯರಿಗೆ ಸಹಾಯ
  • ಮಹಿಳಾ ರಕ್ಷ

ಕಚೇರಿ ವಿಳಾಸ

ಕನ್ನಡನಾಡು ಹಿತರಕ್ಷಣಾ ಸಮಿತಿ

+91 9901535367/ 8147512149

No. 290 2nd cross 100 ft ring road banashankari 3rd main road 7th block, bangalore-560085

+91 9901535367 ಶ್ರೀಯುತ ಕೆ ವಿ ಕೃಷ್ಣಮೂರ್ತಿ ಸಂಸ್ಥಾಪಕ ರಾಜ್ಯಾಧ್ಯಕ್ಷರು

+91 8147512149 ಶ್ರೀಮತಿ ಗೀತಾ ಗಿರಿಜ ರಾಜ್ಯಾಧ್ಯಕ್ಷರು

info@kannadanaduhitarakshanasamiti.com

www.kannadanaduhitarakshanasamiti.com

ಕಚೇರಿ ಸ್ಥಳ ನಕ್ಷೆ

© 2022 - ಕನ್ನಡನಾಡು ಹಿತರಕ್ಷಣಾ ಸಮಿತಿ | All Rights Reserved.